About me

Occupation ನಿವೃತ್ತ ಜೀವನ
Location ಬಿ.ಸಿ.ರೋಡು (ಬಂಟ್ವಾಳ)-೫೭೪೨೧೯, ದ.ಕ. ಜಿಲ್ಲೆ, ಕರ್ನಾಟಕ, India
Introduction ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ. ಬಿ.ಸಿ.ರೋಡು (ಬಂಟ್ವಾಳ)ದಲ್ಲಿ ೧೯೮೪ರಿಂದ ೨೦೦೯ರ ಮಾರ್ಚ್ ವರೆಗೆ “ನೇಸರ ಮುದ್ರಣ” ಎಂಬ ಮುದ್ರಣಾಲಯ ನಡೆಸಿ, ಈಗ ಅದರಿಂದ ನಿವೃತ್ತ. ನಾನು ತುಂಬ ಪ್ರಭಾವಿತನಾಗಿರುವುದು ಗಾಂಧಿಯಿಂದ, ಡಾ. ರವೀಂದ್ರನಾಥ ಶಾನುಭಾಗರಿಂದ.
Interests ಬಳಕೆದಾರರ ಚಳುವಳಿ, ಶಾಸ್ತ್ರೀಯ ಸಂಗೀತ, ಗುಡ್ಡ-ಕಾಡು ತಿರುಗುವುದು.
Favorite Movies ಸಿನಿಮಾ ನೋಡುವುದಿಲ್ಲವೆಂದಲ್ಲ, ಆದರೆ ಅದು ನನ್ನ ನೆಚ್ಚಿನ ಕ್ಷೇತ್ರ ಅಲ್ಲ.
Favorite Music ಉತ್ತರಾದಿ, ದಕ್ಷಿಣಾದಿ ಎರಡೂ ಕೇಳುವ ಅಭ್ಯಾಸವಿದೆ.
Favorite Books ಗಾಂಧೀಜಿಯವರ ಆತ್ಮಕಥೆ, ಕಾನೂರು ಹೆಗ್ಗಡಿತಿ, ಮಲೆಗಳಲ್ಲಿ ಮದುಮಗಳು, ಶಿವರಾಮ ಕಾರಂತರು, ಎ.ಎನ್. ಮೂರ್ತಿ ರಾಯರು, ಜಿ.ಟಿ. ನಾರಾಯಣ ರಾಯರು ಹಾಗೂ ತೇಜಸ್ವಿಯವರ ಪುಸ್ತಕಗಳು.